
ನಮ್ಮ ಧ್ಯೇಯ
"..ಸದೆವಸ ದ್ಎಸ ದೆದಸದ್ಎ ್ಸದ್ಎಸ ದ್ಸೆ್್
ಸದೆ್್ಸ ಸದೆಎಸದ್ ಅಸದ್ಅಎಅದಸದ್ಸೆ್ಸದ್
ಸದ್ಎಡೆದಗಸ್ಸದ್ಎಅದದ್ಅದ್ಅದ್ಅ.
ಅಸದೆಎಅಎರ ಅದಡವದ್ ಅದ್ಅಎಅಅಸದ್ಅದ್ಅಎಅಅ್್ಗಸ"
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್
"ಸದೆ್ಅದ್ ಅಸದ್ಎಅದ್ ಅಸದೆ್ರಸದ್ ದಸದೆಅದ ಸದೆಅದ್ ಅದೆ"
ದಕ್ಷಿಣ ಕರ್ನಾಟಕದ ಗಲ್ಫ ಕನ್ನಡಿಗರಾದ ಮುಸ್ಲಿಮರು ತಾಯ್ನಾಡಿನ ವಿಧ್ಯಾಭ್ಯಾಸ ಅಭಿವ್ರಧ್ದಿಯ ಬಗ್ಗೆ ಚಿಂತಿಸತೊಡಗಿದರು. ತಾಯ್ನಾಡಿನ ಕೊರತೆಯ ಪ್ರಜ್ಞೆ ಹಾಗೂ ಚಿಂತನೆಗಳು ಹೆಚ್ಚುತ್ತಾ ಅದು ಸಂಘಟಿತ ಕಾರ್ಯಾಚರಣೆಗೆ ನಾಂದಿಯಾಯಿತು. 1995ರ ಅಕ್ಟೋಬರ್ ತಿಂಗಳ 13 ತಾರೀಕಿನಂದು "ದಕ್ಷಿಣ ಕನ್ನಡ ಸುನ್ನೀ ಸೆಂಟರ್" ಎಂಬ ಸಂಘಟನೆಯನ್ನು ಎ.ಬಿ ಹಸನುಲ್ ಫೈಝಿ ಅಜ್ಜಾವರ ರವರ ನೇತ್ರತ್ವದಲ್ಲಿ ರೂಪೀಕರಿಸಲಾಯಿತು. ಕೇವಲ ಬೆರಳೆಣಿಕೆಯ ಸದಸ್ಯರಿಂದ ಆರಂಭಗೊಂಡು ಮುಂದಕ್ಕೆ ಅದು ಇಡೀ ಕರ್ನಾಟಕದ ಸದಸ್ಯರನ್ನೊಳಗೊಂಡಾಗ ಅದನ್ನು "ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್" ಎಂದು ನಾಮಕರಣಗೊಳಿಸಲಾಯಿತು.
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಾ ಒಂದು ದಶಕವನ್ನು ದಾಟಿ ಪ್ರಸ್ತುತ ಸಂಘಟನೆಯು ಅಲ್ ಹಾಜ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ರವರ ನಾಯಕತ್ವದಡಿಯಲ್ಲಿ ಮುಂದಡಿಯಿಡುತ್ತಿದೆ. ಸಂಘಟನೆಯು ಹಮ್ಮಿಕೊಂಡ 20 ಅಂಶಗಳ ಕಾರ್ಯಕ್ರಮಗಳು ಕೇವಲ ವಿದ್ಯಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಸಮಾಜದ ಬಡ, ಅಸಹಾಯಕರ ಸುಖ ಕಷ್ಟಗಳಲ್ಲಿ ಸ್ಪಂದಿಸಲು ಪ್ರಯತ್ನಿಸುತ್ತಿದೆ.
----------------------------------------------------------------------------------
ನಮ್ಮ ಪ್ರಕಾಶನಗಳು

ಲೇಖಕರು ಲೇಖಕರು ಲೇಖಕರು
ಎ.ಬಿ ಹಸನುಲ್ ಫೈಝಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ಅಬ್ದುಲ್ ಖಾದರ್ ಮುಸ್ಲಿಯಾರ್
ಡಿ.ಕೆ.ಎಸ.ಸಿ ಮೆಂಬರ್ ಲಾಗ್ ಇನ್
![]()
" ಅನ ವ ಕಾಫಿಲುಲ್ ಯತೀಮಿ ಫಿಲ ಜನ್ನತಿ ಹಾಕಝ"
- ಹದೀಸ್
ಕೈ ಜೋಡಿಸಿ
....in this noble cause and donate generously
![]()
ವಾರ್ತೆಗಳು
ಅಭಿನಂದನಾ ಸಮಾರಂಭ
ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಅಬಿನಂದನಾ ಸಮಾರಂಬವು 30.07.2011 ರಂದು ಮರ್ಕಝ ಸಭಾಂಗಣದಲ್ಲಿ ನಡೆಯಿತು. ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಚಿನ್ನದ ನಾಣ್ಯ ಹಾಗೂ ನಗದು ಹಣವನ್ನು ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಈ ಪಾರಿತೋಷಕವನ್ನು ಡಿ.ಕೆ.ಎಸ.ಸಿ ಕೇಂದ್ರ ಸಮಿತಿ ಪ್ರಾಯೋಜಿಸಿತ್ತು....
ಡಿ.ಕೆ.ಎಸ.ಸಿ ವಾರ್ಷಿಕ ಸಭೆ
2011-12ನೇ ಸಾಲಿನ ವಾರ್ಷಿಕ ಮಹಾ ಸಭೆಯು ಜುಲೈ 23ರಂದು ದಮಾಮ್ ನಲ್ಲಿ ನಡೆಯಿತು. ದುಆದೊಂದಿಗೆ ಆರಂಭಗೊಂಡ ಚರ್ಚೆಯು ಸುಮಾರು 8 ಗಂಟೆಗಳ ಕಾಲ ಸುದೀರ್ಘ ಸಮಾಲೋಜನೆಯಿಂದ..
0
ಸ್ಥಳ ಭೂಪಟ || ಸಂಪರ್ಕಿಸಿ||ವಿಚಾರಣೆ|| ತಾಂತ್ರಿಕ ಸಹಾಯ
ನಕಲಿ ಮಾಡುವುದನ್ನು ನಿರ್ಬಂದಿಸಿದೆ@dksconline.com ||ವಿನ್ಯಾಸ ಹಾಗೂ ಅಬಿವ್ರದ್ದಿ JBR-ALTF